Tell Me Now -Good For You

ನಂಗೆ ಈಗಲೇ ಹೇಳು! ನಿನಗೊಳ್ಳಯದುನಾನು ಪ್ರತಿದಿನ ಏಕೆ ಶಾಲೆಗೆ ಹೋಗಬೇಕು?ಅದರಿಂದ ನಿನಗೆ ಒಳ್ಳೆಯದಾಗುತ್ತದೆ.ನಾನು ಪ್ರತಿದಿನವೂ ಏಕೆ ಸ್ನಾನ ಮಾಡಬೇಕು?ಅದರಿಂದ ನಿನಗೆ ಒಳ್ಳೆಯದಾಗುತ್ತದೆ.ನಾನು ಬಿಸಿಲಲ್ಲಿ ಏಕೆ ಆಟ ಆಡಬಾರದು?ಅದು ನಿನಗೆ ಒಳ್ಳೆಯದಲ್ಲ.ನಾನು ನಡುರಾತ್ರಿವರೆಗೆ ಏಕೆ ಎಚ್ಚರದಲ್ಲಿ ಇರಬಾರದು?ಅದು ನಿನಗೆ ಒಳ್ಳೆಯದಲ್ಲ.ನಾನು ಪ್ರತಿದಿನವೂ ಏಕೆ ನಿದ್ದೆ ಮಾಡಬೇಕು?ನಿನ್ನ ದೇಹಕ್ಕೆ ವಿರಾಮ ಬೇಕು.ನೀನು ಹೇಳಿದ್ದನ್ನೆಲ್ಲಾ ನಾನು ಏಕೆ ಕೇಳಬೇಕು?  ನಿನಗೆ ಚೆನ್ನಾಗಿ ಗೊತ್ತಿದೆ.
Click to Read an Interactive version of this story here