மரடோனா மர்மம்

பிரேசில் நாட்டில் காற்று மழையோடு கூடிய ஓர் இருண்ட இரவு. கால்பந்து வரலாறில் புகழ் பெற்ற இருவர் திடீரென உள்ளே வந்தனர். வந்தவர்கள் நேமர் மற்றும் மரடோனா!  அங்கிருந்த ரசிகர்கள் புகைபடம் மற்றும் கையெழுத்து கேட்டனர். இடையில் சத்தமில்லாமல் ஒரு மர்ம நபர் தொலைக்காட்சி சானலை பிரேசில் ஜனாதிபதியின் வீட்டை நோக்கி திருப்பிவிட்டான். பிறகு அவன் கோப்பை அறையில் இருந்த கால்பந்து தங்க கோப்பையைத் திருடிச் சென்றான்! என் பெயர் ஆதவன். நான் இந்தியாவில் வசிக்கிறேன். என்…

விடாமுயற்சி

விடாமுயற்சி ஒரு அழகிய கிராமத்தில் ஒரு பையன் இருந்தான். அவன் பெயர் கவின் .அவனுக்கு  சதுரங்கம் விளையாடுவதென்றால் மிகவும் பிடிக்கும்.கவின் தன் கிராமத்தில் உள்ள  நண்பர்களுடன் எப்பொழுதும் சதுரங்கம் விளையாடிகொண்டிருப்பான். பல  நேரங்களில் அவன் வெற்றியும் பெறுவான். ஒரு நாள் அவனுடைய நெருங்கிய நண்பன் அவனிடம் போட்டிகளில் கலந்து கொண்டால் உனக்கு நிறைய வெற்றிகள் கிடைக்கும் என்று  கூறினான்.அவ்வாறே கவின் பல போட்டிகளில் கலந்து கொண்டான் . அவனால் வெற்றி பெற முடியவில்லை.அவன் மிகவும் சோர்ந்து போனான். ஒரு நாள் கவின் போட்டி முடிந்து வீட்டிற்கு வரும் வழியில் ஒரு…

Tell me Now- Sweet and Sour

ನಂಗೆ ಈಗಲೇ ಹೇಳು! ಸಿಹಿ – ಹುಳಿ ಸಮುದ್ರದ ನೀರು ಏಕೆ ಉಪ್ಪುಪ್ಪು?  ಉಪ್ಪು ರುಚಿ ಏಕೆಂದರೆ, ಸಮುದ್ರದಲ್ಲಿ ಉಪ್ಪದೆಯಲ್ಲಾ. ಚಾಕೊಲೇಟ್ ಏಕೆ ಸಿಹಿಯಾಗಿದೆ? ಅದು ಸಿಹಿ ಏಕೆಂದರೆ, ಅದರಲ್ಲಿ ಸಕ್ಕರೆ ಇದೆಯಲ್ಲಾ. ನಿಂಬೆ ಏಕೆ ಹುಳಿಯಾಗಿದೆ? ನಿಂಬೆಯಲ್ಲಿ ಇರುವ ಆಮ್ಲದಿಂದಾಗಿ ಹುಳಿ ರುಚಿ ಬರುತ್ತದೆ. ಕಣ್ಣೀರಿನಲ್ಲಿ ಉಪ್ಪು ಇರುತ್ತದೆಯಾ? ಹೌದು, ಉಪ್ಪದೆ. ಮಾವಿನಲ್ಲಿ ಸಕ್ಕರೆ ಇದೆಯಾ? ಹೌದು, ಹಣ್ಣಾದ ಮಾವಿನಲ್ಲಿ ಸಕ್ಕರೆ ಇದೆ.  ಮೊಸರಿನಲ್ಲಿ ಆಮ್ಲ ಇದೆಯಾ?  ಹೌದು, ಮೊಸರಲ್ಲಿ ಸ್ವಲ್ಪ ಆಮ್ಲ ಇರುತ್ತದೆ? Click to…

Tell me Now – Round and Round

ನಂಗೆ ಈಗಲೇ ಹೇಳು! ಉರುಟುರುಟು ಗಾಲಿಗಳು ಏಕೆ ಉರುಟು? ಈ ಬಸ್ಸು ಚಲಿಸುವುದೇ ಇಲ್ಲ. ಬಳೆಗಳು ಏಕೆ ಉರುಟು? ನನಗೆ ಚೌಕದ ಬಳೆಗಳು ಬೇಡ. ಚಪಾತಿ ಏಕೆ ಉರುಟು ?  ನಾನು ಲಟ್ಟಿಸಿದಾಗ ಉರುಟಾಗಲ್ಲ ಮತ್ತೆ! ನಿನ್ನ ಹಣಿ ಬಿಂದಿ ಏಕೆ ಉರುಟು? ಈ ಬಿಂದಿ ಚೆನ್ನಾಗಿ ಇದೆಯಾ? ಕಣ್ಣುಗಳು ಏಕೆ ಉರುಟು? ಅವು ಉರುಟು ಮಾತ್ರ ಅಲ್ಲ; ದೊಡ್ಡದೂ ಆಗಿ ಬಿಡುತ್ತವೆ. ಸೊನ್ನೆ ಏಕೆ ಉರುಟು? ನಂಗೊತ್ತಿಲ್ಪಪ್ಪಾ.  Click to Read an Interactive version…

Tell me Now -Happy and Sad

ನಂಗೆ ಈಗಲೇ ಹೇಳು! ಸಂತಸ ಸಂತಾಪ ಮಗು ಏಕೆ ಅಳುತ್ತಿದೆ?  ಬಹುಶಃ ಅವಳಿಗೆ ಹಸಿವು ಆಗಿದೆ ಹುಡುಗ ಏಕೆ ದುಃಖದಲ್ಲಿ ಇದ್ದಾನೆ? ಬಹುಶಃ ಅವನಿಗೆ ಅಪ್ಪನ ನೆನಪಾಗಿದೆ. ಹುಡುಗಿ ಏಕೆ ಸಂತಸದಲ್ಲಿ ಇದ್ದಾಳೆ? ಅವಳಿಗೆ ಹೊಸ ಲಂಗ ಬಂದಿದೆ.  ಮುದುಕ ಏಕೆ ನಗುತ್ತಿದ್ದಾನೆ? ಅವರು ನಗೆಹನಿ ಓದುತ್ತಿದ್ದಾರೆ. ಮಹಿಳೆ ಏಕೆ ನಸುನಗುತ್ತಿದ್ದಾಳೆ? ಅವಳ ಮಕ್ಕಳು ಶಾಂತವಾಗಿ ಓದುತ್ತಿದ್ದಾರೆ. ಈ ಮಹಿಳೆ ಭಾವನೆ ಏನಿದೆ? ಬಹುಶಃ ಆಕೆಗೆ ನಚಿಕೆ ಆಗುತ್ತಿದೆ. Click to Read an Interactive version…

Tell Me Now -Good For You

ನಂಗೆ ಈಗಲೇ ಹೇಳು! ನಿನಗೊಳ್ಳಯದು ನಾನು ಪ್ರತಿದಿನ ಏಕೆ ಶಾಲೆಗೆ ಹೋಗಬೇಕು? ಅದರಿಂದ ನಿನಗೆ ಒಳ್ಳೆಯದಾಗುತ್ತದೆ. ನಾನು ಪ್ರತಿದಿನವೂ ಏಕೆ ಸ್ನಾನ ಮಾಡಬೇಕು? ಅದರಿಂದ ನಿನಗೆ ಒಳ್ಳೆಯದಾಗುತ್ತದೆ. ನಾನು ಬಿಸಿಲಲ್ಲಿ ಏಕೆ ಆಟ ಆಡಬಾರದು? ಅದು ನಿನಗೆ ಒಳ್ಳೆಯದಲ್ಲ. ನಾನು ನಡುರಾತ್ರಿವರೆಗೆ ಏಕೆ ಎಚ್ಚರದಲ್ಲಿ ಇರಬಾರದು? ಅದು ನಿನಗೆ ಒಳ್ಳೆಯದಲ್ಲ. ನಾನು ಪ್ರತಿದಿನವೂ ಏಕೆ ನಿದ್ದೆ ಮಾಡಬೇಕು? ನಿನ್ನ ದೇಹಕ್ಕೆ ವಿರಾಮ ಬೇಕು. ನೀನು ಹೇಳಿದ್ದನ್ನೆಲ್ಲಾ ನಾನು ಏಕೆ ಕೇಳಬೇಕು?  ನಿನಗೆ ಚೆನ್ನಾಗಿ ಗೊತ್ತಿದೆ. Click to…

Tell me Now – Colours

ನಂಗೆ ಈಗಲೇ ಹೇಳು! ಬಣ್ಣಗಳು ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ;  ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ತಿಗಳು ಏಕೆ ಕಪ್ಪು? ಎಲ್ಲಾ ಛತ್ತಿಗಳೂ ಕಪ್ಪು  ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ?  ನಂಗೊತ್ತಿಲ್ಲಮ್ಮಾ. Click to Read an Interactive…

LISTEN TO MY BODY – Kannada

 ನಾನು ಇವತ್ತು ಶಾಲೆಗೆ ಹೋಗಲ್ಲ. ನಮಗೆ ಇಂದು ರಜೆ. ನಾನು ಇವತ್ತು ಟಿ.ವಿ. ನೋಡುತ್ತಾ ಕೂರುವುದಿಲ್ಲ. ಹೇಗಿದ್ರೂ, ಕರೆಂಟ್ ಅಂತೂ ಇಲ್ಲ. ಹಾಗಾದರೆ, ನಾನಿವತ್ತು ಏನು ಮಾಡ್ಲಿ? ಇವತ್ತು ನಾನು ನನ್ನ ದೇಹವನ್ನು ಆಲಿಸಲಿದ್ದೇನೆ. ನೀವು ನಿಮ್ಮ ದೇಹವನ್ನು ಆಲಿಸಬಲ್ಲಿರಾ?  ಮೊದಲು ನಾನು ಶಬ್ದ ಮಾದದೇ ಇರಬೇಕು. ಹಾಗಿದ್ದರೆ ಮಾತ್ರ ನಾನು ನನ್ನ ದೇಹಕ್ಕೆ ಕಿವಿಗೊಡಬಹುದು. ಪೂರ್ತಿ ನಿಶ್ಯಬ್ದ. ಹೌದು, ಈಗ ನಾನು ನನ್ನ ಶ್ವಾಸವನ್ನು ಆಲಿಸಬಹುದು. ಒಳಗೆ… ಹೊರಗೆ…  ಒಳಗೆ… ಹೊರಗೆ… ಹಾಗೆಯೇ, ನನ್ನ ಉಸಿರಾಟದ ಶಬ್ದ…